ruthumana.com
ಅಸುರನ್ : ಪ್ರಜಾಸತ್ತೆಯ ನೆಲೆಯಲ್ಲೇ ಬದುಕಿನ ಅರ್ಥ ಹುಡುಕುವ ಸಮರ್ಥ ದಲಿತ ಕಥನ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಮಿಳು ಚಿತ್ರ ನಿರ್ದೇಶಕ ವೆಟ್ರಿ ಮಾರನ್ ನಿರ್ದೇಶನದ 5 ನೇ ಸಿನೆಮಾ “ಅಸುರನ್” ಭಾರತೀಯ ದಲಿತ ಕಥನವೊಂದನ್ನು ಸಮರ್ಥ ರೀತಿಯಲ್ಲಿ ಚಿತ್ರರೂಪಕ್ಕೆ ತಂದಿದೆ . 1982ನೇ ಇಸವಿಯಲ್ಲಿ ಪ್ರಕಟವಾದ 2014 ರ…