ruthumana.com
ಅನುವಾದ ೩ : ಎತ್ತಣ ಕುಸುಮಬಾಲೆ, ಎತ್ತಣ ನಾನು, ಎತ್ತಣಿಂದೆತ್ತ ಸಂಬಂಧವಯ್ಯ?
ದೇವನೂರು ಮಹಾದೇವರ ಬಹು ಸಂಭ್ರಮಿತ ಕೃತಿ “ಕುಸುಮಬಾಲೆ” ಯನ್ನು ಎ.ಎಂ. ಶಿವಸ್ವಾಮಿ ಋತುಮಾನಕ್ಕೆ ಹಿಂದೆ ಓದಿದ್ದರು . ಅದಕ್ಕೆ ಪೂರಕ ಎನ್ನುವಂತೆ, ಕುಸುಮಬಾಲೆ ಕನ್ನಡದಿಂದ ಬೇರೆ ಭಾಷೆಗೆ ಅನುವಾದಗೊಂಡಾಗಿನ ಪ್ರಕ್ರಿಯೆ , ಮೂಲ ಕೃತ…