ruthumana.com
ಜನಸಾಮಾನ್ಯರಿಗೆ ಸ್ತ್ರೀವಾದ – ಭಾಗ ೨ : ಎಚ್. ಎಸ್. ಶ್ರೀಮತಿ
ಸ್ತ್ರೀವಾದವನ್ನು ಕುರಿತು ಎರಡು ಬಲವಾದ ಅಪಕಲ್ಪನೆಗಳಿವೆ.ಒಂದು: ಇದು ಹೆಂಗಸರ ಪರವಾಗಿ ನಡೆಸುವ ವಕೀಲಿ ಚಿಂತನೆ ಎಂಬುದು. ಎರಡು: ಇದು ಗಂಡಸರನ್ನು ಮಟ್ಟಹಾಕಿ ಮೂಲೆಗೆ ತಳ್ಳಿಬಿಡುವ ಹುನ್ನಾರ ಎಂಬುದು. ಹಾಗಾಗಿಯೇ, ಸ್ತ್ರೀವಾದವನ್ನು ಕುರಿತ ಯಾವು…