ruthumana.com
ಕೆ.ಜಿ. ನಾಗರಾಜಪ್ಪನವರ ಅನುಶ್ರೇಣಿ – ಯಜಮಾನಿಕೆ – ಹೊಸ ಪ್ರಮೇಯಗಳ ಪ್ರತಿಪಾದನೆ
ಇತಿಹಾಸದ ಕುರಿತಿರುವ ಯಾವುದೇ ಬರವಣಿಗೆಯ ಬಗೆಗೆ ಎದುರಾಗುವ ಪ್ರಮುಖ ಸಮಸ್ಯೆ ಎಂದರೆ, ಅಂತಹ ಬರವಣಿಗೆಯಲ್ಲಿ ಬರುವ ವಿವರಗಳು ಲೇಖಕನ ವ್ಯಾಖ್ಯಾನದ ಪರಿಣಾಮಗಳೋ ಅಥವಾ ಘಟನೆಗಳ ಯಥಾವತ್ತು ನಿರೂಪಣೆಗಳೋ ಎನ್ನುವುದು. ಯಾವುದೇ ನಿರೂಪಣೆಯೂ ಸಂಪೂರ್ಣವಾ…