ruthumana.com
ಅನುವಾದಕ್ಕೆ ಹೊಸ ಅರ್ಥ ನೀಡಿದ ಗಿರೀಶ್ ಕಾರ್ನಾಡರನ್ನು ನೆನೆಯುತ್ತಾ
ಕಾರ್ನಾಡ್ ಪುರಾಣಕ್ಕೆ ಮತ್ತು ಇತಿಹಾಸಕ್ಕೆ ಮತ್ತೆ ಮತ್ತೆ ಹೊರಳಿಕೊಳ್ಳುತ್ತಾರೆ. ಆ ಕಾಲದಲ್ಲೇ ಉಳಿದುಬಿಡಲು ಅಲ್ಲ. ಆ ಕಾಲದ ಮತ್ತು ಈ ಕಾಲದ ನಡುವಿನ ಸಮರ್ಥ ಅನುವಾದಕರಾಗಿ. ಕಾರ್ನಾಡರನ್ನು ಅವರ ನಾಟಕ, ಸಿನೆಮಾ ಮತ್ತು ಆತ್ಮಚರಿತ್ರೆಯ ಮೂಲಕವೇ …