ruthumana.com
ಕವನ ಚಿತ್ತಾರ : ಕೆ.ವಿ. ತಿರುಮಲೇಶ್ ಅವರ “ಮಂಡೂಕರಾಜ್ಯ”
`ಋತುಮಾನ’ಕ್ಕಾಗಿ ‘ಲೋಕಚರಿತ’ ನಿರ್ಮಿಸಿರುವ “ಕವನ ಚಿತ್ತಾರ” ಸರಣಿಯ ಈ ಚಿತ್ರ ಕವನವನ್ನು — ಕನ್ನಡದ ಪ್ರಮುಖ ಕವಿ ಕೆ.ವಿ. ತಿರುಮಲೇಶ ಅವರ `ಅವಧ’ ಸಂಕಲನದಿಂದ ಆಯ್ದುಕೊಂಡಿದ್ದೇವೆ. ಈ ಸಂಕಲನ 1986ರಲ್ಲಿ ಪ್ರಕಟವಾದದ್ದು. `ಮಂಡೂಕರಾಜ್ಯ…