ruthumana.com
ಋತುಮಾನಕ್ಕೆ ೩ ವರುಷದ ಸಂಭ್ರಮ
ಆತ್ಮೀಯ ಓದುಗ ವಲಯದ ಸಹಕಾರದಿಂದ ಋತುಮಾನ ಮೂರು ವರುಷಗಳನ್ನ ಪೂರೈಸಿದೆ. ಸಾಕಷ್ಟು ಸಂಖ್ಯೆಯ ಸ್ನೇಹಿತರು ನಮ್ಮ ಈ ಪಯಣದಲ್ಲಿ ಜೊತೆಯಾಗಿ ನಮ್ಮನ್ನ ಮುನ್ನಡೆಸಿದ್ದಾರೆ. ಇವರೆಲ್ಲರನ್ನೂ ಈ ಕ್ಷಣ ಮನಃಪೂರ್ವಕವಾಗಿ ನೆನೆಯುತ್ತೇವೆ. ಕಳೆದೆರಡು ವರುಷಗ…