ruthumana.com
ಗಿರೀಶ್ ಕಾರ್ನಾಡ್ ನುಡಿ ನಮನ : ಲಕ್ಷ್ಮಣ್ ಕೆ. ಪಿ
2017 ರ ನವೆಂಬರ್ ಹೊತ್ತಿಗೆ ನಾನು ಸಿಂಗಾಪುರದಲ್ಲಿ ಅಭಿನಯ ತಜ್ಞ ಫಿಲಿಪ್ ಜೆರ್ರಿಲಿ ಅವರ ಜೊತೆಯಲ್ಲಿ ಸೋಲೋ ಪ್ರದರ್ಶನ ಒಂದರ ತಯಾರಿಯಲ್ಲಿದ್ದೆ. ಅದು ನನ್ನ ಕೋರ್ಸ್ನ ಭಾಗವಾಗಿತ್ತು. ಫಿಲಿಪ್ ಅವರು ನಟರಿಗಾಗಿ ಮತ್ತು ನೃತ್ಯಪಟುಗಳಿಗಾಗಿ pre-p…