ruthumana.com
ಕವನ ಚಿತ್ತಾರ : ಆರೀಫ್ ರಾಜ ಅವರ “ಹೊಲಿಗೆ ಯಂತ್ರದ ಅಮ್ಮಿ”
`ಋತುಮಾನ’ಕ್ಕಾಗಿ ‘ಲೋಕಚರಿತ’ ನಿರ್ಮಿಸಿರುವ “ಕವನ ಚಿತ್ತಾರ” ಸರಣಿಯ ಈ ಚಿತ್ರ ಕವನ — ನಮ್ಮ ನಡುವಿನ ಯುವ ಕವಿ ಆರೀಫ್ ರಾಜಾ ಅವರ ‘ಹೊಲಿಗೆ ಯಂತ್ರದ ಅಮ್ಮಿ’ ಎನ್ನುವ ಕವಿತೆ `ತಾಯಿ’ಯನ್ನು ಪ್ರತಿಮೆಯನ್ನಾಗಿಸಿಕೊಂಡ ಅನೇಕ ಕವಿತೆಗಳು ಕನ್…