ruthumana.com
ಸಹಮತ ಅವರ ಕವಿತೆ : ಸೀತಾಳೆ
ನೀ ಹೆಂಡತಿಯಾದರೆಸೀತಾಳೆ ಮರಕ್ಕೆಸುತ್ತು ಬರುವುದುಸುಖಾ ಸುಮ್ಮನೆನಿಲ್ಲಿಸಬೇಕಾದೀತು ಎಂದಿದ್ದ. ಕೆಂಪೆಂದರೆ ಮುಟ್ಟು,ಮುಟ್ಟೆಂದರೆ ಮುಟ್ಟಬೇಡಚಿತ್ರದ ತುಂಬಾ ಗೀಚಿದವಕ್ರ ವಕ್ರ ರೇಖೆ,ಸೀತಾಳೆ ಮರ ಸ್ಟ್ರೈಟುಮೈನೆರೆದ ಹೆಣ್ಣಿಗಿಂತಲೂಹೆಚ್ಚು ತಳುಕು…