ruthumana.com
ಅಧೋಲೋಕದ ಟಿಪ್ಪಣಿಗಳು – ಕಂತು ೧೦ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)
-7- “ಬಿಡು ಬಿಡು, ಲೀಝಾ ಪುಸ್ತಕದ ಪ್ರಶ್ನೆಯೇ ಬರುವುದಿಲ್ಲ ಇಲ್ಲಿ. ಏಕೆಂದರೆ ನನ್ನಂತಹಾ ಅನ್ಯನನ್ನೇ ಈ ಜಾಗ ಹಾಗೂ ಈ ಸ್ಥಿತಿ-ಗತಿಗಳು ರೋಗಗ್ರಸ್ಥನನ್ನಾಗಿಸಿದೆ. ಇಲ್ಲಿಯ ವಾತಾವರಣದಿಂದ ನನಗೇ ರೇಜಿಗೆ ಯಾಗಿಬಿಟ್ಟಿದೆ. (ಅದೂ ನಾನು ಬಂದು ಎ…