ruthumana.com
ಅಧೋಲೋಕದ ಟಿಪ್ಪಣಿಗಳು – ಕಂತು ೯ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)
5 “ಅಂತೂ ಇಂತೂ ಬಂತು ಆ ಮುಖಾಮುಖಿ, ವಾಸ್ತವದ ಜತೆ ನನ್ನ ಘರ್ಷಣೆ…” ನನ್ನಷ್ಟಕ್ಕೇ ನಾನೇ ಗೊಣಗುತ್ತಾ ವೇಗವಾಗಿ ಇಳಿದೆ ಬಂದೆ. “ಪವಿತ್ರ ಪೋಪ್, ರೋಮ್ ಬಿಟ್ಟು ಬ್ರೆಜಿಲ್ ಕಡೆ ಹೊರಟ ಹಾಗಲ್ಲ ಈ ಸ್ಥಿತಿ; ಅದಕ್ಕಿಂತಲೂ ಭಿನ್ನ, ಹೌದು, ಕೊಮ…