ruthumana.com
ಭುವನ ಹಿರೇಮಠ ಕವಿತೆ : ನಿತ್ರಾಣ ಹಗಲುಗಳು
ಧ್ವನಿ : ಭುವನ ಹಿರೇಮಠ ಏನು ಹಾಡಲಿ ಹೇಳು ನೀನು ನಿದ್ದೆಯನೆ ಗೆದ್ದ ಸೋಗು ತೊಟ್ಟರೆ, ಬಗಲು ಚಿವುಟಿದರೆ ನವಿರೇಳದ ಜಗದ ಹರೆಯಕ್ಕೆ ಇಡಿ ರಾತ್ರಿ ಮಿಣುಗಿದರೂ ಕಾಣದ ತಾರೆಗಳಿಗೆ ಭುವಿಯ ಹುಣ್ಣಿಮೆ…