ruthumana.com
ಪ್ರಕೃತಿ ಪ್ರಕಾಶನದ ಹೊಸ ಪುಸ್ತಕ : ‘ನೆನಪೇ ಸಂಗೀತ’
‘ರಾಮು ಕವಿತೆಗಳು’ ಹಾಗು ‘ನಕ್ಷತ್ರ ಕವಿತೆಗಳು’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿ ಕಾವ್ಯಾಸಕ್ತರ ಅಪಾರ ಮೆಚ್ಚುಗೆ ಗಳಿಸಿದ ಬಳಿಕ, ಪ್ರಕೃತಿ ಪ್ರಕಾಶನವು ಇದೀಗ ಮೂರನೆಯ ಪುಸ್ತಕವನ್ನು ಹೊರ ತರಲು ಸಜ್ಜಾಗಿದೆ.ವಿದ್ಯಾಭೂಷಣರ ಜೀವನ ಕಥನ ‘ನೆನಪೇ …