ruthumana.com
ಅಧೋಲೋಕದ ಟಿಪ್ಪಣಿಗಳು – ಕಂತು ೭ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)
೩ ಅಲ್ಲಿ ನನ್ನ ಹಳೆಯ, ಇನ್ನಿಬ್ಬರು ಸಹಪಾಠಿಗಳು ಸಿಕ್ಕಿದರು. ಎಂತದೋ ಆಳವಾದ ಚರ್ಚೆಯಲ್ಲಿ ಅವರೆಲ್ಲರೂ ಹೇಗೆ ಮೈಮರೆತ್ತಿದ್ದರೆಂದರೆ ನನ್ನ ಆಗಮನಕ್ಕೆ ಅಲ್ಲಿದ್ದ ಒಬ್ಬನೇ ಒಬ್ಬನೂ ಸ್ಪಂದಿಸಲಿಲ್ಲ. ವಿಚಿತ್ರ! ಬಹಳ ವರ್ಷಗಳಾಗಿತ್ತು ಈ ಸಜ್ಜನರನ್ನ…