ruthumana.com
ಅಧೋಲೋಕದ ಟಿಪ್ಪಣಿಗಳು – ಕಂತು ೬ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)
-೨- ಆದರೆ ನನ್ನ ಹೀನ ಹಾದರದ ಪರ್ವವು ಮುಗಿದು, ಕೊನೆಗೆ ಅದೂ ನನಗೆ ವಾಕರಿಕೆ ತರಿಸುತಿತ್ತು. ನಂತರ ಶುರುವಾಗುತ್ತಿದ್ದದ್ದು ಪಶ್ಚಾತಾಪ ಪರ್ವ. ಅದನ್ನೂ ಒದ್ದು ಓಡಿಸಲು ಪ್ರಯತ್ನಿಸುತ್ತಿದ್ದೆ. ಅಬ್ಬಾ…! ಆಗಂತೂ ವಾಕರಿಕೆ ಅಂದರೆ ವಾಕರಿಕೆ…