ruthumana.com
ಡಿ. ಆರ್. ನಾಗರಾಜ್ ಉಪನ್ಯಾಸ : ಸೆಕ್ಯುಲರಿಸಂ (#Secularism)
1997ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಐವತ್ತು ವರ್ಷಗಳಾದ ಸಂದರ್ಭದಲ್ಲಿ ಮಣಿಪಾಲದ ಮಾನವಿಕ ಅಧ್ಯಯನಗಳ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಉಪನ್ಯಾಸ ಸರಣಿಯಲ್ಲಿ ’ಭಾರತೀಯ ಕಲ್ಪನೆಯ ಸಮಕಾಲೀನ ರೂಪಗಳು’ ಎಂಬ ವಿಷಯದ ಮೇಲೆ ಶ್ರೀಯುತ ಡಿ. ಆರ್.…