ruthumana.com
ನುಡಿ ಋತು : ಕನ್ನಡ ನುಡಿ ದಾಖಲೀಕರಣ ಯೋಜನೆ
ಋತುಮಾನದ ಓದುಗರಿಗೆ ರಾಜ್ಯೋತ್ಸವದ ಶುಭಾಶಯಗಳು. ಒಂದು ಸಂಸ್ಕೃತಿಯ ಅಸ್ಮಿತೆ ಅದರ ಭಾಷೆಯಲ್ಲಿರುತ್ತದೆ. ಮನುಷ್ಯ ನಾಗರಿಕತೆಯ ಅಸಂಖ್ಯಾತ ವೈವಿಧ್ಯಮಯ ಸಾಂಸ್ಕೃತಿಕ ಕಥನಗಳಲ್ಲಿ ಅದೆಷ್ಟು ಬಗೆಯ ಭಾಷೆಗಳು ರೂಪ ತಳೆದಿವೆಯೆಂಬುದು ಅಗಣಿತ ವಿಚಾರ. ಕರ…