ruthumana.com
ಅಧೋಲೋಕದ ಟಿಪ್ಪಣಿಗಳು – ಕಂತು ೩ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)
“ಸರಿ ಗುರುಗಳೇ, ಆದರೂ ‘ಅದೂ’ ಒಂದು ಹಿತಾಸಕ್ತಿ ಅಷ್ಟೇ ತಾನೆ”, ನೀವು ಮಧ್ಯ ಬಾಯಿ ಹಾಕಿ ಹೀಗೆನ್ನಬಹುದು. ಕ್ಷಮಿಸಿ ಸ್ವಾಮೀ, ಒಂದು ನಿಮಿಷ ಮಾತನಾಡಲು ಬಿಡಿ, ಆ ವಿಷಯವನ್ನೂ ನೆಟ್ಟಗೆ ಹೇಳುತ್ತೇನೆ ಈಗ, ದಯಮಾಡಿ ಸುಮ್ಮನೆ ಕೇಳಿ. ಈ ಅನುಕೂಲ ಶಾಸ…