ruthumana.com
ಅಧೋಲೋಕದ ಟಿಪ್ಪಣಿಗಳು – ಕಂತು ೨ (ಫ್ಯೊದರ್ ದಾಸ್ತೋವೆಸ್ಕಿಯ “Notes from Underground” ಅನುವಾದ)
-೩- ನೋಡೀ, ಸೇಡು ತೀರಿಸಿಕೊಳ್ಳುವುದರಲ್ಲಿ ನಿಷ್ಣಾತರಾದ ವ್ಯಕ್ತಿಗಳು ಏನು ಮಾಡುತ್ತಾರೆ ಗೊತ್ತೆ ನಿಮಗೆ? ಹೃದಯದೊಳಗೆ ಸೇಡಿನ ಜ್ವಾಲೆ ಭುಗ್ಗನೆ ಉರಿಯುತ್ತಿದ್ದ ಹಾಗೆ ಆ ಜನ ಬೇರೆ ಎಲ್ಲ ವಿಚಾರ, ಚಿಂತನೆಗಳನ್ನು ಮನಸ್ಸಿನಿಂದ ಕಿತ್ತು ಹಾಕಿ ಹಠ…