ruthumana.com
ಲಕ್ಷ್ಮೀಶ ತೋಳ್ಪಾಡಿ : ನಮ್ಮ ಕಾಲದ ಧರ್ಮಸಂಕಟಗಳು
ಹಿಂದೂ ಧರ್ಮವೆಂದರೆ-ನಮ್ಮ ದರ್ಶನ ಶಾಸ್ತ್ರಗಳನ್ನು ನೋಡಿದರೆ ತಿಳಿಯುತ್ತದೆ- ಭಿನ್ನಮತೀಯರೊಂದಿಗೆ ನಡೆಸಿದ ನಿರಂತರ ಸಂವಾದವಾಗಿದೆ! ಶಂಕರು ತಮ್ಮ ಬ್ರಹ್ಮ ಸೂತ್ರ ಭಾಷ್ಯಕ್ಕೆ ಬರೆದ ಮುನ್ನುಡಿಯಂತಿರುವ ‘ಅಧ್ಯಾಸಭಾಷ್ಯ’ ವನ್ನೋದಿದರೆ ತಿಳಿಯುತ್ತದ…