ruthumana.com
ನಾಡೋಜ ಪಂಡಿತ್ ರಾಜೀವ ತಾರಾನಾಥ್ ಜೊತೆ ಮಾತುಕತೆ – ಭಾಗ ೩
ಜನವರಿ 1, 2018. ಇಡೀ ವಿಶ್ವ ಹೊಸ ವರುಶದ ಸಂಭ್ರಮಾಚರಣೆಯಲ್ಲಿ ತೊಡಗಿತ್ತು. ಋತುಮಾನ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೆ, ಅದಕ್ಕೆ ಕಾರಣ ಹೊಸ ವರುಶದ ಆಗಮನವಾಗಿರಲಿಲ್ಲ. ವಿಶ್ವಮಾನ್ಯ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥರೊಂದಿಗೆ ನಡೆಸಿದ…