ruthumana.com
ಋತುಮಾನಕ್ಕೆ ಎರಡು ಸಂವತ್ಸರ ಪೂರೈಸಿದ ಸಂಭ್ರಮ .
ನಮ್ಮ ಸದ್ಯದ ಬದುಕನ್ನು ಎರಡೇ ಪದಗಳಲ್ಲಿ ಹಿಡಿದಿಡಬೇಕೆಂದರೆ ಥಟ್ಟನೆ ನೆನಪಾಗುವುದು ಆತಂಕ ಮತ್ತು ಧಾವಂತ. ಹೊಸ ಕಾಲದ ಹೊಸ ಬಗೆಯ ಮೌಢ್ಯಗಳು ನಮ್ಮ ಸುತ್ತ ಹಬ್ಬಿರುವ ಇಂತಹ ವಿಷಮ ಕಾಲಘಟ್ಟದಲ್ಲಿ ಸಾಹಿತ್ಯ ಪತ್ರಿಕೆಯೊಂದು ಏನು ಮಾಡಬಹುದು? ಅದು ಓ…