ruthumana.com
ಕಣ್ಣು ಕಡಲು ಅಂಕಣದಲ್ಲಿ ಈ ವಾರ ‘ಪಕೋಡ ಮತ್ತು ಗಿರ್ಮಿಟ್’
ಇದೇ ಫೇಬ್ರವರಿ ತಿಂಗಳಿನಲ್ಲಿ ಶಿರಸಿ ಮಾರಿ ಜಾತ್ರೆಗೆ ಬಂದರೆ ಶಿವಾಜಿ ಸರ್ಕಲ್ಲಿನ ಬಳಿ ಗಿರ್ಮಿಟ್ ಅಬ್ದುಲ್ಲ ಸಿಗುತ್ತಾನೆ. ಪ್ರಕಾಶ್ ರೈ ಭಾಷಣ ಮಾಡಿ ತದನಂತರ ಪವಿತ್ರ ಗೋ ಮೂತ್ರದಿಂದ ಶುದ್ಧಿಗೊಳಿಸಲಾದ ರಾಘವೇಂದ್ರ ಮಠದಿಂದ ಒಂದು ಕಿಲೋ ಮೀಟರಿ…