ruthumana.com
ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : ಸೈರಾಟ್(೨೦೧೬)
ಹಿಂದಿ ಚಿತ್ರಗಳನ್ನು ನೋಡುತ್ತಾ ಬೆಳೆದವರಿಗೆ ಅಂತರ್ಜಾತೀಯ ವಿವಾಹವನ್ನು ಕಥಾವಸ್ತುವನ್ನಾಗಿಟ್ಟುಕೊಂಡಿರುವ ಯಾವುದೇ ಚಿತ್ರ ಹೊಸ ಆವಿಷ್ಕಾರದಂತೆ ಕಾಣಬಹುದು. ಆದರೆ, ದಕ್ಷಿಣ ಭಾರತದಲ್ಲಿರುವವರಿಗೆ ಇದು ಅಸಾಮಾನ್ಯವಾದುದೇನಲ್ಲ. ನಿರ್ದೇಶಕ ಮಂಜುಳ…