ruthumana.com
ಡೇವಿಡ್ ಬಾಂಡ್ ಬರೆಯುವ ಚಿತ್ರ ಭಾರತ : ಫಾಂಡ್ರಿ
ಫಾಂಡ್ರಿ (ನಾಗರಾಜ್ ಮಂಜುಳೆಯ ನಿರ್ದೇಶನದಲ್ಲಿ ೨೦೧೩ರಲ್ಲಿ ಬಂದ ಮರಾಠಿ ಚಿತ್ರ) ಈ ಹಿಂದಿನ ಎರಡು ಲೇಖನಗಳಲ್ಲಿ ನಾನು ಗಮನಿಸಿದ ವೆಟ್ರಿಮಾರನ್ ನಿರ್ದೇಶನದ ಎರಡು ತಮಿಳು ಚಲನಚಿತ್ರಗಳಲ್ಲಿ ಸ್ಥಿತ್ಯಂತರವಿತ್ತು. ಮೊದಲನೆಯದಕ್ಕೆ ಜನಪ್ರಿಯ ಮತ್ತು …