ruthumana.com
ಸಮಾಜವಾದಿಗಳೊಂದಿಗೆ ಗಾಂಧಿ : ಗುಹಾ – ಡಿ . ಎಸ್ . ನಾಗಭೂಷಣ ಸಂವಾದ ಭಾಗ ೩
ಡಿಎಸ್ಸೆನ್ ಉತ್ತರ : 9.10.2017 ಪ್ರಿಯ ಶ್ರೀ ಗುಹಾ, ಕ್ಷಮಿಸಿ. ನೀವು ಪುನಃ ನಾನು ಆ ದಿನ ಆಡಿದ ಮತ್ತು ಕಳೆದೆರಡು ಪತ್ರಗಳಲ್ಲಿ ಹೇಳಿದ ಮಾತುಗಳನ್ನು ತಪ್ಪಾಗಿ ಗ್ರಹಿಸುತ್ತಿರುವಿರಿ. ನಾನು ಹೇಳುತ್ತಿರುವುದು: ಗಾಂಧಿ ಸಮಾಜವಾದಿಗಳೊಂದಿಗೆ ಯಾವ…