ruthumana.com
ಹೇಮಂತ ಸಂಪುಟ ೨ – ಸಂಪಾದಕೀಯ
ಕಳೆದ ಶರತ್ ಸಂಚಿಕೆ ಋತುಮಾನಕ್ಕೆ ವಿಶೇಷವಾಗಿತ್ತು. ಪ್ರಕೃತಿ ಪ್ರಕಾಶನ ಹೊರ ತಂದ ಅಜ್ಞಾತ ಕವಿಯೊಬ್ಬರ ’ರಾಮು ಕವಿತೆಗಳು’ ಕಥಾ ಸಂಕಲನ ಋತುಮಾನದ ಅಂಗಳದಲ್ಲಿ ಲೋಕಾರ್ಪಣೆಯಾಯಿತು. ಇಲ್ಲಿಯ ಅಪರೂಪದ ಕವಿತೆಗಳ ಕುರಿತು ಹಿರಿಯ ವಿಮರ್ಶಕ ಓ ಎಲ್ ಎನ್…