ruthumana.com
ತೇಜಸ್ವಿಯೊಡನೆ ಸಂವಾದ
ನನಗನಿಸುವಂತೆ ಆಧುನಿಕ ನಾಗರೀಕತೆ ಧರ್ಮ ಶೃದ್ದೆಯನ್ನು ಪ್ರಶ್ನಿಸುತ್ತಿದೆ . ಮೊದಲಾದರೆ ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗಲು ಅಥವಾ ವಾಸ್ತುಶಿಲ್ಪಗಳ ನಿರ್ಮಾಣಕ್ಕೆ ಧರ್ಮವನ್ನು ಉಪಯೋಗಿಸುತ್ತಿದ್ದರು. ಆದರೆ ಧರ್ಮದ ಬಗ್ಗೆ ಈಗ ಯಾವ positive a…