ruthumana.com
ಪುಸ್ತಕ ಪರೀಕ್ಷೆ : ಪುನರಪಿ
‘ಪುನರಪಿ” ಕಾವ್ಯ ಕಡಮೆ ನಾಗರಕಟ್ಟೆ ಅವರ ಮೊದಲ ಕಾದಂಬರಿ . ‘ಧಾನಕ್ಕೆ ತಾರೀಖಿನ ಹಂಗಿಲ್ಲ ಕಾವ್ಯ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದಿರುವ ಕಾವ್ಯ ಗೆ ಈ ಬಾರಿಯ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಕ…