ruthumana.com
ಕಾಮರೂಪಿ (ಎಂ. ಎಸ್. ಪ್ರಭಾಕರ) ಸಂದರ್ಶನ – ಭಾಗ ೧
“ಕಾಮರೂಪಿ” ಎಂದೇ ನಾಡಿನ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿರುವ ಎಂ . ಎಸ್ . ಪ್ರಭಾಕರ ಕೋಲಾರದವರು . ಪೂರ್ಣ ಹೆಸರು ಮೊಟ್ಣಹಳ್ಳಿ ಸೂರಪ್ಪ ಪ್ರಭಾಕರ. ಪತ್ರಕರ್ತರೂ , ಅಧ್ಯಾಪಕರೂ ಆಗಿದ್ದ ಅವರು ತಮ್ಮ ಓದು – ಉದ್ಯೋಗಗಳ…