ruthumana.com
ನನ್ನ ದೇವರು-ಕೃಷಿಕ್ ಎ.ವಿ
ದೇವರು ಯಾರು ಮತ್ತು ಏಕೆ ಎಂಬ ಮೂಲಭೂತ ಪ್ರಶ್ನೆ ಇಲ್ಲದೆಯೇ ನಾವು ನಂಬಿಕೆಗಳ ವ್ಯವಸ್ಥೆಯೊಂದನ್ನು ನಮ್ಮ ದೇವರು ಎಂದು ಕರೆದುಕೊಂಡಿದ್ದೇವೆ. ಹಾಗಾದರೆ ಈ ದೇವರ ಕಲ್ಪನೆ ಹೇಗೆ ಹುಟ್ಟಿತು?. ಅಲೆಮಾರಿಗ ಳಾಗಿದ್ದ ನಮ್ಮ ಪೂರ್ವಿಕರು ಒಂದೆಡೆ ಕಲೆತು …