ruthumana.com
“ನೋವಿನ ಅನಾವರಣದಲ್ಲಿ ಒಂದು ಸಮಾಧಾನವನ್ನ, ಭರವಸೆಯನ್ನ ಹುದುಗಿಡಿಸುವುದು ಒಳ್ಳೆಯ ಕಥೆಯ ಲಕ್ಷಣ.” – ಸಿಂಧು ರಾವ್
(ಸಿಂಧು ರಾವ್ ಅವರ ಮೊದಲ ಕಥಾ ಸಂಕಲನ “ಸರ್ವ ಋತು ಬಂದರು” ನಾಳೆ ಭಾನುವಾರ ೦೫-೦೨-೧೭ ರಂದು ಬಿಡುಗಡೆಯಾಗಲಿದೆ. ಆ ನೆಪದಲ್ಲಿ ಋತುಮಾನ ನಡೆಸಿದ ಕಿರು ಸಂದರ್ಶನ ಇಲ್ಲಿದೆ.) ಋತುಮಾನ: ಸಿಂಧು ಅವರೆ ನಮಸ್ಕಾರ. ಮೊದಲ ಕಥಾ ಸಂಕಲನದ ಬಿ…