ruthumana.com
ಸತ್ತವನು ಮನುಷ್ಯ
ಮಟಮಟ ಮಧ್ಯಾಹ್ನ. ಭೂಮಿಯ ಮೇಲೆ ನಡೆಯುತ್ತಿರುವ ಘಟನೆಗಳಿಂದ ಕೋಪಗೊಂಡು ಸುಟ್ಟು ಬಿಡುವನಂತೆ ಸೂರ್ಯ ಬೆಂಕಿ ಉಗುಳುತ್ತಿದ್ದ. ನಗರದ ಮಾರುಕಟ್ಟೆ ಹೊರಗಡೆ ತಣ್ಣಗಿದ್ದಂತೆ ಕಂಡರು ಒಳಗೊಳಗೆ ಚುರುಕಾಗಿ ಚಟುವಟಿಕೆಗೆಯಿಂದ ಕೂಡಿತ್ತು. ವ್ಯವಹಾರಸ್ಥರ…