ruthumana.com
ನೀ ಇಲ್ಲದಕ್ಕ…
ನೀ ಇಲ್ಲದಕ್ಕ… ಮಾವಿನ ಹಣ್ಣ ಕಪ್ಪಾಗ್ಯಾವ ಬೇವಿನ ಎಲಿ ಉಪ್ಪಾಗ್ಯಾವ ಚಿಗಿರೆಲಿ ಸಪ್ಪಗಾಗ್ಯಾವ ಮನಿಯೊಳಗಿನ ಬೆಕ್ಕು ನಾಯಿ ಬೆಪ್ಪಗ್ಯಾವ ಗ್ವಾಡಿಮ್ಯಾಲಿನ ಗಿಳಿ ,ನಿನ್ನಿಆಗ್ತಿನ0ದ ಮಳಿ ಎರಡು ಸುಳ್ಳ ಹೇಳಿದಾವ ನೀ ಇಲ್ಲದಕ್ಕ… ಅ0ಗೈ…