ruthumana.com
ನಿಷ್ಠುರತೆಯ ನೋಂಪು ಜಿ.ರಾಜಶೇಖರ್ ೭೦: ಗೆಳೆಯ ರಾಜಶೇಖರ್ ಕುರಿತು …
ರಾಜಶೇಖರ್ ಕುರಿತು ಬರೆಯುದೆಂದರೆ ಅದು ಸ್ವಲ್ಪ ಕಷ್ಟದ ಕೆಲಸವೇ. ಏಕೆಂದರೆ ಬೇಜವಾಬ್ದಾರಿಯಾಗಿ ಅವರನ್ನು ಹೊಗಳಿದರೆ ಅದನ್ನು ಅವರು ಸಹಿಸುವುದಿಲ್ಲ. ಅವರಿಂದ ಹಾಗೆ ಬೈಯಿಸಿಕೊಳ್ಳಲು ನನಗೆ ಇಷ್ಟವೂ ಇಲ್ಲ. ಮುಖಸ್ತುತಿ ಎನಿಸಿಕೊಳ್ಳದ ರೀತಿಯಲ್ಲಿ ಬ…