ruthumana.com
ನಮ್ಮ ಗ್ರಹಿಕೆಗಳಿಗೆ ಮೆಟ್ಟಿದ ಗ್ರಹಣ
ಕೆಲವು ದಿನಗಳ ಹಿಂದೆ ನಾನೊಂದು ಅಧ್ಯಯನಕೂಟಕ್ಕೆ ಹೋಗಿದ್ದೆ, ದೇವುಡು ನರಸಿಂಹಶಾಸ್ತ್ರಿಗಳ ಮಹಾಕ್ಷತ್ರಿಯದ ಬಗೆಗೆ ಅಲ್ಲಿ ನಡೆದ ಚಚರ್ೆಗಳು ಬಹುಕಾಲದಿಂದ ನನ್ನನ್ನು ಕಾಡುತ್ತಿದ್ದ ಕೆಲವು ಪ್ರಶ್ನೆಗಳನ್ನು ಮತ್ತೆ ಎತ್ತಿ ಕಣ್ಮುಂದೆ ನಿಲ್ಲಿಸಿಬಿಟ…