ruthumana.com
ಮಹಾಶ್ವೇತಾ ದೇವಿಯವರ ಕತೆ: “ಯಾಕಮ್ಮ”
ಕೆಲವು ದಿನಗಳ ಹಿಂದೆ ನಮ್ಮನ್ನಗಲಿದ ಮಹಾಶ್ವೇತಾದೇವಿಯವರ ಜನಪ್ರಿಯ ಮಕ್ಕಳ ಕತೆ ಇದು. ಇಂಗ್ಲೀಷಿನಲ್ಲಿ “ವೈ ವೈ ಗರ್ಲ್” ಎಂಬ ಶೀರ್ಷಿಕೆಯಲ್ಲಿರುವ ಈ ಕತೆಗೆ ನಾವಿಟ್ಟ ಹೆಸರು “ಯಾಕಮ್ಮ”. ನಮ್ಮ ಮಾಹಿತಿಯ ಪ್ರಕಾರ ಗಿ…