ruthumana.com
ರಮೇಶ್ ಅರೋಲಿ ಕವಿತೆ : ನೇಣಿನ ಹಕ್ಕಿ
ದಿಕ್ಕು ದಿಕ್ಕಿಗೆ ಉಯ್ಯಾಲೆ ನೀನು ದಿಕ್ಕಿಲ್ಲದ ಹಕ್ಕಿಯೆ ಉಯ್ಯಾಲೆ ಮಡಲಿಗೆ ಬಂದಾಗ ಮನೆಯೆಲ್ಲ ತುಂಬಿತ್ತು ಅಂಬೆಗಾಲಿಡುವಾಗ ಅಂಗಳ ನಕ್ಕಿತ್ತು ಹೆಸರಿಟ್ಟು ಹೆತ್ತವರೆ ಉಯ್ಯಾಲೆ ನಿನ್ನ ತೊಟ್ಟಿಲು ಹರಿದಾರೆ ಉಯ್ಯಾಲೆ ಓಣಿ ಓಣಿಗೆ ಉಯ್ಯಾಲೆ ನೀನ…