radiogirmit.com
Radio Girmit - ಹರಟೆ ಕಟ್ಟೆ – ಪಂಜಾ
“ಪಂಜಾ”……ಇದೇನು ಹೊಸ ಕನ್ನಡದ ಪದ ಅಂತ ನಮ್ಮ ಬೆಂಗಳೂರು ಕಡೆ ಮಂದಿ ಅನ್ಕೋಬಹುದು….ಇನ್ನೂ ಕೆಲ ಮಂದಿ ಇದು ಹುಲಿ ಪಂಜಾ ಅನ್ಕೋಬಹುದು…..ಅದರ ಇದು ನಮ್ಮ ಉತ್ತರ ಕರ್ನಾಟಕದ ಮಂದಿ ಬಳುಸುವ ಬಟ್ಟೆ ಅಂದರ ಬಹಳ ಮಂದಿ ಮುಖ ಮುಖ ನೋಡಬಹುದು…