pralekha.wordpress.com
ದಾರಿಹೋಕನ ರಗಳೆಗಳು:: ಶ್ವಾನಮತ್ತ ನಾಗರೀಕರು
ಬೆಂಗಳೂರಿನಲ್ಲಿ ಅಂದು ಧಾರಾಕಾರ ಮಳೆ. ಎಲ್ಲೆಲ್ಲೂ ಉಕ್ಕಿ ಹರಿಯುವ ನೀರು. ಚರಂಡಿಯಲ್ಲಿ ಮಾತ್ರವಲ್ಲ ಸ್ವಾಮಿ, ದಾರಿಯಲ್ಲೂ. ಈ ಮಳೆನೀರು ನೆಲ ಮುಟ್ಟುವಾಗ ಎಷ್ಟು ಶುದ್ಧವಾಗಿರುವುದೋ* (*ವಾಯುಮಂಡಲದಿಂದ ಮಲಿನಗೊಂಡಿರದಿದ್ದಲ್ಲಿ) ನೆಲಕ್ಕಪ್ಪಳಿಸಿ…