prakavi.wordpress.com
ಪ್ರೀತಿಯು ಕಣ್ತೆರೆಯಿತು…
ಪ್ರೀತಿಯು ಕಣ್ತೆರೆಯಿತು – ಕನ್ನಡ ಕವನ ಚಿನ್ನ ನಿನ್ನ ನೋಡಲು ಕಂಗಳು ಬಾಯ್ದೆರೆದವು.. ಮನದಲೇ ನೀನುಳಿಯಲು ಎದೆಯ ಬಡಿತವೇರಿತು.. ಎದೆಯಲೇ ನೀ ನೆಲೆಸಲು ಪ್ರೀತಿಯು ಕಣ್ತೆರೆಯಿತು……