prachitra.wordpress.com
ನೋಡುತ ಹೂವಿನ ಅಂದ, ದುಂಬಿಯು ಹೀರಿತು ಮಕರಂದ
ಹೂವಿನ ಮಕರಂದ ಹೀರುತ್ತಿರುವ ದುಂಬಿ – ಜೇನ್ನೊಣ ಅಥವಾ ಜೇನುಹುಳ. ಮೇಲಿನ ಹೂಗಳನ್ನು ಚಿತ್ರಿಸುತ್ತಿದ್ದಾಗ ದುಂಬಿಯೊಂದು ಮಕರಂದ ಹೀರಲೆಂದು ಹಾರಿ ಬಂತು. ಚಿತ್ರದಲ್ಲಿರುವ ಹೂವು ಯಾವುದೆಂದು ಬಲ್ಲಿರಾ?…