prachitra.wordpress.com
ಮಹಾನಗರದಲ್ಲಿನ್ನೊಂದು ಸಂಜೆ
ಮಹಾನಗರದಲ್ಲಿನ್ನೊಂದು ಸಂಜೆ, ಮೋಡದ ಮರೆಯಲ್ಲಿ ಇಣುಕುವ ಸೂರ್ಯ, ಇನ್ನೂ ಕೆಲವು ಸೊಗಸಾದ ಸಂಜೆಗಳ ಸೂರ್ಯಾಸ್ತಗಳು. ಅದೇ ಮಿತ್ರರ ೫ ಮೆಗಾ ಪಿಕ್ಸೆಲ್ ಕ್ಯಾಮರಾವಿರುವ ನೋಕಿಯಾ ಮೊಬೈಲಿಂದಲೇ ಸೆರೆಹಿಡಿದಿರುವಂತಹ ದೃಷ್ಯಗಳು……