prachitra.wordpress.com
ಮಳೆಗಾಲದಲ್ಲಿ ಲಂಬ ಪುಷ್ಪ
ಈ ವರ್ಷ ಮಳೆ ಬಂದಿದ್ದು ತೀರಾ ಕಮ್ಮಿ. ಆದರೆ, ವರ್ಷಧಾರೆಯೀಗ ಮತ್ತೆ ಹೊಯ್ಯುತ್ತಿದೆ… ಮತ್ತೆ ಹೊಯ್ದ ಮಳೆಯ ಬಳಿಕ ಸಂತಸಗೊಂಡಿರುವ ಲಂಬ ಪುಷ್ಪ ಹಾಗೂ ಲಂಬ ಪುಷ್ಪದೊಳಗೆ ಅವಿತು ಕುಳಿತಿರುವ ಕಪ್ಪೆ ಮರಿಗಳು……