nilume.net
ಮಾಧ್ಯಮಗಳೇ‌ ಸಾಕು ನಿಲ್ಲಿಸಿ‌ ನಿಮ್ಮ‌ ಬೂಟಾಟಿಕೆಯ..
– ವರುಣ್ ಕುಮಾರ್ ಕಾರ್ಯಾಂಗ,‌ ನ್ಯಾಯಾಂಗ, ಶಾಸಕಾಂಗ ಇವು ಪ್ರಜಾಪ್ರಭುತ್ವ‌ ವ್ಯವಸ್ಥೆಯ ಬಹುಮುಖ್ಯ ಆಧಾರ ಸ್ತಂಭಗಳು. ಇವುಗಳಲ್ಲಿ ಯಾವುದಾದರೊಂದು ಅಂಗ ನಿಷ್ಕ್ರೀಯಗೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಪಾಯಕ್ಕೀಡಾಗುವ ಸಾಧ್ಯತೆಗಳಿರು…