nilume.net
ಬಂಗಾಳದ ಹಿಂದೂಗಳ ಆಕ್ರಂದನ ಕೇಂದ್ರಕ್ಕೆ ಕೇಳುತ್ತಿಲ್ಲವೇಕೆ?
– ರಾಕೇಶ್ ಶೆಟ್ಟಿ ಅದು ೧೯೯೦ರ ಇಸವಿ ಆಗ ಮಮತಾ ಬ್ಯಾನರ್ಜಿ ಕಾಂಗ್ರೆಸ್ಸಿನಲ್ಲಿದ್ದರು.ಅದೇ ವರ್ಷದ ಆಗಸ್ಟ್ ತಿಂಗಳ ೧೬ನೇ ದಿನ ಕೋಲ್ಕತ್ತಾದ ಹಜಾರಿ ಕ್ರಾಸ್ ಬಳಿ, ಮಮತಾ ಅವರ ಮೇಲೆ ಸಿಪಿಎಂನ ಗೂಂಡಾ ಪಡೆ ಮುಗಿಬಿದ್ದಿತ್ತು.ಸಿಪಿಎಂನ ಯುವನ…