nilume.net
ನಂಬುಗೆಯೆಂಬ ಅಡಿಪಾಯದಲ್ಲಿ ವೈಚಾರಿಕತೆಯ ಸ್ಥಾನ
– ಸುಜಿತ್ ಕುಮಾರ್ ಮಾನವನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಎರಡು ವಿಧಗಳಾಗಿ ವಿಂಗಡಿಡಬಹುದು. ಒಂದು ವ್ಯಾವಹಾರಿಕ ಮತ್ತೊಂದು ಭಾವನಾತ್ಮಕವಾದದ್ದು. ಈ ಎರಡು ಚಟುವಟಿಕೆಗಳು ಹಾಗು ಅವುಗಳ ಮೂಲವಾಗಿರುವ ಗುಣಗಳು ಒಂದಕೊಂದು ಎಷ್ಟು ತದ್ವಿ…