nilume.net
ಉತ್ತರಕಾಂಡದೊಳಗೆ ಉಳಿದ ಒಂದಷ್ಟು ಪ್ರಶ್ನೆಗಳು.
– ನರೇಂದ್ರ ಎಸ್ ಗಂಗೊಳ್ಳಿ. ಎಸ್ ಎಲ್ ಭೈರಪ್ಪನವರ ಬರಹಗಳನ್ನು ದೊಡ್ಡ ನೆಲೆಯಲ್ಲಿ ವಿಮರ್ಶಿಸುವಷ್ಟು ನಾನು ಓದಿಕೊಂಡವನಲ್ಲ. ಇಲ್ಲಿ ಉತ್ತರಕಾಂಡ ಓದಿದ ಬಳಿಕ ಓರ್ವ ಓದುಗನಾಗಿ ನನಗೆ ಅನ್ನಿಸಿದ್ದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಒಂದು ಪ…