nilume.net
ಚಿತ್ತೋರ್ ಘರ್ ಕೋಟೆ
– ಮಯೂರಲಕ್ಷ್ಮೀ ಭಾರತದ ಅತಿ ದೊಡ್ಡ ಕೋಟೆ ಮೇವಾಡದ ಚಿತ್ತೋರಿನ ಕೋಟೆ. ಬೇರಾಚ್ ನದಿ ಈ ರಾಜ್ಯದ ಜೀವನಾಡಿ ಎಂದೆನಿಸಿತ್ತು. ಇಲ್ಲಿ ಆಳುತಿದ್ದ ರಜಪೂತ ದೊರೆಗಳು ಸೂರ್ಯವಂಶದ ದೊರೆಗಳೆಂದೇ ಪ್ರಸಿದ್ಧರು. ರಾಜಸ್ಥಾನದ ಅಜಮೇರಿನಿಂದ ೨೩೩ ಕೊಲೋ…